ಕಾರ್ಯಕಾರಿ ಸಮಿತಿ

ಅಧ್ಯಕ್ಷರು:
ಡಾ.ಎಚ್.ಎಸ್. ಶ್ರೀನಿವಾಸ್
ಬಿ.ಎಸ್.ಸಿ, ಬಿ.ಇ, ಎಂ.ಟೆಕ್, ಪಿ.ಎಚ್.ಡಿ, [ಐಐಟಿ ಮುಂಬೈ] , ಉಪಪ್ರಾಂಶುಪಾಲರು, ಅಮೃತಾ ಇಂಜಿನಿಯರಿಂಗ್ ಸ್ಕೂಲ್ ಬೆಂಗಳೂರು. ಮಾಜಿ ಉಪಪ್ರಾಚಾರ್ಯರು ವಿ.ಜೆ.ಟಿ.ಐ. ಮಾಟುಂಗ ಮುಂಬಯಿ, ಮಾಜಿ ಉಪಪ್ರಾಚಾರ್ಯರು ವಾತುಮಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮುಂಬಯಿ ಮಾಜಿ ಡೀನ್, ಫ್ಯಾಕಲ್ಟಿ ಆಫ್ ಟೆಕ್ನಾಲಜಿ ಮುಂಬೈ ವಿಶ್ವವಿದ್ಯಾನಿಲಯ.

ಉಪಾಧ್ಯಕ್ಷರು:
೧. ಶ್ರೀ.ಎಸ್.ಕೆ.ಅಯ್ಯಂಗಾರ್
ಬಿ.ಎಸ್.ಸಿ, ಬಿ.ಇ, ಪಿ.ಜಿ[ಪವರ್ ಇಂಜಿನಿಯರಿಂಗ್] [ಟಿ.ಸಿ.ಇ/ಐಐಟಿ.ಮುಂಬಯಿ]
ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಟಾಟಾ ಪವರ್ ಕಂಪೆನಿ ಮುಂಬಯಿ
ಸಲಹೆಗಾರರು- M/S ಫ್ರಿಶ್ಮನ್ ಪ್ರಭು(ಐ)ಪ್ರೈವೇಟ್ ಲಿಮಿಟೆಡ್
           M/S ಅಫ್ಕಾನ್ ಇನ್ಫ್ರಾಸ್ಟ್ರಕ್ಚರ್
           M/S ಆಲ್ಪಾ ಬೀಟಾ ಇಂಜಿನಿಯರಿಂಗ್, ಮೆಸುಕಾ ಮತ್ತು ಯುನಿಕ್ ಇಂಜಿನಿಯರಿಂಗ್

೨. ಶ್ರೀ.ಪಿಕೆ.ಸಾಲ್ಯಾನ್
ವ್ಯಾಪಾರಸ್ಥರು, ಮಾಲಕರು ಆರತಿ ಪ್ರಿಂಟರ್ಸ್, ಮುಂಬಯಿ.

ಕಾರ್ಯದರ್ಶಿಗಳು:
೧. ಶ್ರೀ.ಬಿ.ಎಸ್. ಸುರೇಶ ಬಿ.ಇ.
ಹಿರಿಯ ಇಂಜಿನಿಯರ್ ಫಿಲ್ಮ ಡಿವಿಜನ್ _ಭಾರತ ಸರ್ಕಾರ ಮುಂಬಯಿ.

೨. ಡಾ. ವೈ.ಡಿ. ವೆಂಕಟೇಶ
ಬಿ.ಇ. ಎಂ.ಡಿಎಸ್, ಪಿ.ಎಚ್.ಡಿ, (ಪ್ರೊಡಕ್ಷನ್ ಇಂಜಿನಿಯರ್ )ಸಹಾಯಕ ಫ್ರೊಫೆಸರ್ ಪ್ರೊಡಕ್ಷನ್ ಇಂಜಿನಿಯರಿಂಗ್ ವಿಭಾಗ ವಿ.ಜೆ.ಐ.ಟಿ.ಐ ಮಾಟುಂಗ,ಮುಂಬಯಿ, ಪ್ರಾಚಾರ್ಯರು, ಸಂತ ಕ್ಸೆವಿಯರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ.

ಕೋಶಾಧ್ಯಕ್ಷರು:
ಶ್ರೀ.ಎಚ್.ಆರ್.ವಸಂತ- ಬಿ.ಕಾಂ
 ನಿವೃತ್ತ ಲೆಕ್ಕಾಧಿಕಾರಿಗಳು ಬಿ.ಎಸ್.ಇ.ಎಸ್. ಮುಂಬಯಿ.

ಕಾರ್ಯಕಾರಿ ಸಮಿತಿಯ ಸದಸ್ಯರು:
೧. ಡಾ.ಬಿ.ಆರ್ ಮಂಜುನಾಥ್
ಎಂ.ಎಸ್.ಸಿ, ಪಿ.ಎಚ್.ಡಿ, (ಭೌತಶಾಸ್ತ್ರ)
ಗ್ಲೋಬಲ್ ಡೈರೆಕ್ಟರ್ -ಇನ್ಫರ್ಮೇಶನ್ ಟೆಕ್ನಾಲಜಿ ಇಂಟರ್ ಟೆಕ್ ಗ್ಲೋಬಲ್ ಯು.ಕೆ.
ಎಕ್ಸಿಕ್ಯೂಟಿವ್ ಡಿರೆಕ್ಟರ್ -ಇಂಟರ್ ಟೆಕ್ ಟೆಸ್ಟಿಂಗ್ ಸರ್ವೀಸಸ್ ಇಂಡಿಯಾ(ಪಿ) ಲಿಮಿಟೆಡ್
ಮಾಜಿ ನಿರ್ದೇಶಕರು-ಇಂಟೆಕ್ಸಾ ಇಂಡಿಯಾ'
 ಮಾಜಿ ನಿರ್ದೇಶಕರು -ಸೆಂಟ್ರಲ್ ಟೆಸ್ಟಿಂಗ್ ಲ್ಯಾಬೋರೇಟರೀಸ್  ಟೆಕ್ಸ್ ಟೈಲ್ ಕಮಿಟಿ ಭಾರತ ಸರ್ಕಾರ.

೨. ಡಾ.ಪಿ.ವಿ.ಪರಮೇಶ್ವರನ್.
ಬಿ.ಇ. ಎಂ.ಇ [ಐಐಎಸ್.ಇ ಬೆಂಗಳೂರು] ಪಿ.ಎಚ್.ಡಿ. ಐಐಟಿ ಮುಂಬಯಿ]
ಮಾಜಿ ಪ್ರೊಫೆಸರ್ ಮತ್ತು ವಿಭಾಗದ ಮುಖ್ಯಸ್ಥರು ಸಿವಿಲ್ ಇಂಜಿನಿಯರಿಂಗ್ , ಸರದಾರ ಪಟೇಲ ಕಾಲೇಜ್ ಆಫ್ ಇಂಜಿನಿಯರಿಂಗ್ ಮುಂಬಯಿ
ಮಾಜಿ ಡೀನ್ -ಫ್ಯಾಕಲ್ಟಿ ಆಫ್ ಟೆಕ್ನಾಲಜಿ ಮುಂಬಯಿ ವಿಶ್ವವಿದ್ಯಾನಿಲಯ

೩. ಡಾ.ಜಿ.ಎಸ್. ಶಂಕರಲಿಂಗ
ಎಂ.ಟೆಕ್, ಪಿ.ಎಚ್.ಡಿ (ಟೆಕ್ನಾಲಜಿ) ಯುಐಸಿಟಿ ಮುಂಬಯಿ ಅಸೋಸಿಯೇಟ್ ಪ್ರೊಫೆಸರ್ , ಯುಐಸಿಟಿ ಮುಂಬಯಿ ವಿಶ್ವವಿದ್ಯಾನಿಲಯ
ಮಾಜಿ ಸಂಶೋಧನಾ ವಿಜ್ಞಾನಿ ಜಿ.ಇ.ಇಂಡಿಯಾ ಟೆಕ್ನಾಲಜಿ ಸೆಂಟರ್ ಬೆಂಗಳೂರು.

೪. ಶ್ರೀ.ಕೆ.ಮಂಜುನಾಥಯ್ಯ
ಎಎಮ್ಐಇ (ಮೆಕ್ಯಾನಿಕ್) ಪಿ.ಜಿ.ಡಿಪ್ಲೊಮಾ ಸಿಸ್ಟಮ್ ಮ್ಯಾನೇಜ್ ಮೆಂಟ್ [ ಜೆಬಿಐಎಂ] ಬಿ.ಎ.(ಅರ್ಥಶಾಸ್ತ್ರ) ಎಂ.ಎ (ಸಂಸ್ಕೃತ)
ಮಾಜಿ ವಿಜ್ಞಾನಿ, ಬಿಎಆರ್ಸಿ ಭಾರತ ಸರ್ಕಾರ ಮುಂಬಯಿ.
ಮಾಜಿ ನಿರ್ದೇಶಕರು ಇಂಡೋತೇರಮ್ ಇನ್‌ ಸ್ಟ್ರುಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ನವಿಮುಂಬಯಿ.
ಮಾಲಕರು -ಕ್ವಾಂಟನ್ ಸಿಸ್ಟಮ್ಸ್ ಆಂಡ್ ಸರ್ವೀಸಸ್

೫. ಶ್ರೀ ಕೆ.ಎನ್.ಕೀರ್ತಿ -ಎಂ.ಎಸ್.ಸಿ (ಭೌತಶಾಸ್ತ್ರ)
 ಮಾಜಿ ವಿಜ್ಞಾನಿ ಬಿ.ಎ.ಆರ್.ಸಿ ಭಾರತ ಸರಕಾರ ಮುಂಬಯಿ
ಸಲಹೆಗಾರರು ನ್ಯೂಕ್ಲಿಯರ್ ರೇಡಿಯೇಶನ್ ಶೀಲ್ಡಿಂಗ್

೬. ಶ್ರೀ ಮಹೇಶ ಕುಮಾರ ಶರ್ಮ
ಫಾದರ್ ಏಂಜೆಲ್ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರು.

೭. ಕುಮಾರಿ ಭವಾನಿ ಭಾರ್ಗವ್ ಬಿ.ಎಸ್.ಸಿ.
ಮಾಜಿ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ
ಮೆಟಲ್ ಬಾಕ್ಸ್ ಇನೋಕಾ ಲಿಮಿಟೆಡ್  ಮುಂಬಯಿ.

೮. ಡಾ. ಅರವಿಂದ ಧೊಂಡ್
ಎಂ.ಬಿ.ಎ. ಎಂ.ಕಾಂ(A/Cs ) ಎಂ.ಎಫ್.ಎಂ, ಎಂಫಿಲ್, ಬಿ.ಕಾಂ, ಪಿಜಿಡಿ, ಎಫ್,ಎಂ, ಜಿಡಿಸಿ, ಆಂಡ್ ಎ, ಡಿಬಿಎಂ ಸಿಪಿಸಿಎಂ.
ಫ್ರೊಫೆಸರ್ ಸಂತ ಕ್ಸೇವಿಯರ್ಸ್ ಕಾಲೇಜು ಮುಂಬಯಿ.
ನಮ್ಮ ಸಿಬ್ಬಂದಿ:
 ಶಿಸ್ತು ಪಾಲನೆ ಮತ್ತು ಶಿಶು ಅಭಿವೃದ್ಧಿ ಕೇಂದ್ರದ ಸಿಬ್ಬಂದಿಗಳು:
 ೧. ಶ್ರೀಮತಿ ಗೀತಾ ಬೋರ್ಕರ್   ( ಸಂಯೋಜಕರು)
೨. ಶ್ರೀಮತಿ ಸುಧಾ ಶೆಟ್ಟಿ (ಸಹಾಯಕ ಶಿಕ್ಷಕಿ)
೩. ಶ್ರೀಮತಿ ರಜನಿ ಎನ್ ( ಸಹಾಯಕ ಶಿಕ್ಷಕಿ)
೪. ಶ್ರೀಮತಿ ರಾಶಿ ಡಿ  (ಸಹಾಯಕ ಶಿಕ್ಷಕಿ)
೫. ಶ್ರೀಮತಿ ದೇವೆಂದರ್ (ಸಹಾಯಕ ಶಿಕ್ಷಕಿ)
೬. ಶ್ರೀಮತಿ ಮೇರಿ    ( ಸಹಾಯಕ ಶಿಕ್ಷಕಿ)
೭. ಶ್ರೀಮತಿ ಪುಷ್ಪ ಬಡಾಡೆ ಕಾರಕೂನ (ಲಿಪಿಕ)
೮. ಶ್ರೀಮತಿ ಪುಷ್ಪ ಗೌಡ   (ಚತುರ್ಥ ಶ್ರೇಣಿ ವರ್ಗದ ಕಾರ್ಮಿಕರು)
೯. ಶ್ರೀಮತಿ ನಾಗಮ್ಮ   (ಚತುರ್ಥ ಶ್ರೇಣಿ ವರ್ಗದ ಕಾರ್ಮಿಕರು)
೧೦. ಶ್ರೀಮತಿ ಲತಾ ಬಾಲೇರಾವ್    (ಚತುರ್ಥ ಶ್ರೇಣಿ ವರ್ಗದ ಕಾರ್ಮಿಕರು)