ಕಿರಿಯ ಕಾಲೇಜಿನ ಪ್ರವೇಶ

 ಕಿರಿಯ ಕಾಲೇಜಿಗೆ ಆನ್ ಲೈನ್ ಪ್ರವೇಶ:
ಪ್ರವೇಶ ಪದ್ಧತಿಯು 2009ರ ಶೈಕ್ಷಣಿಕ ವರ್ಷದಿಂದ  ಆನ್ ಲೈನ್ ಪ್ರಕಾರದ್ದಾಗಿದೆ. ಮುಬೈ ಮಹಾನಗರ ವಿಭಾಗದ G.R.NO  HSC 1709/(44/09) HSC-1ಮಂತ್ರಾಲಯ- 32, ದಿನಾಂಕ 28, 29, 2009. ವಿದ್ಯಾರ್ಥಿಗಳು ಮೊದಲ ವರ್ಷದ ಕಿರಿಯ ಕಾಲೇಜಿನ ಪ್ರವೇಶವನ್ನು ಪಡೆಯಲು ಎಸ್.ಎಸ್.ಸಿಯಲ್ಲಿ ಯಾವುದೇ ಬೋರ್ಡಿನಲ್ಲಿ [SSC, CBSC, ICSE] ತೇರ್ಗಡೆಯಾಗಿರಬೇಕು.

* ಆನ್ ಲೈನ್ ಪ್ರವೇಶವು ಸಂವಿಧಾನದ ನಿಯಮಾವಳಿಯ ಪ್ರಕಾರ  ಹಾಗೂ ವಿಶೇಷವಾಗಿ ಕಾಯ್ದಿರಿಸಿದ ಧೋರಣೆಗಳಿಗನುಸಾರವಾಗಿದೆ.
* ವಿದ್ಯಾರ್ಥಿಯ ಯೋಗ್ಯತೆಯ ಅನುಗುಣವಾಗಿ ಕಿರಿಯ ಕಾಲೇಜಿನ ಸೀಟುಗಳನ್ನು ಕೊಡಲಾಗುವುದು.
* ಆನ್ ಲೈನ್ ಪದ್ದತಿ ಹಾಗೂ ಪುಸ್ತಕಕ್ಕೆ ರೂಪಾಯಿ 150 ಶುಲ್ಕವನ್ನು ವಿಧಿಸಲಾಗುವುದು.