C.C.D.C ಗೆ ಪ್ರವೇಶ

* RTEಯ ಪ್ರಕಾರ ಒಂದನೇ ತರಗತಿ ಕನ್ನಡ ಹಾಗೂ ಆಂಗ್ಲ ಮಾಧ್ಯಮಕ್ಕೆ ಶೇಕಡಾ 25 ಸೀಟುಗಳನ್ನು ಸಮಾಜದ ಹಿಂದುಳಿದ ವರ್ಗದವರಿಗಾಗಿ ಕಾಯ್ದಿರಿಸಲಾಗಿದೆ.
* ಭಾಷಾ ಅಲ್ಪಸಂಖ್ಯಾತ್ಮಕ ಸಂಸ್ಥೆಯಾದುದರಿಂದ  ಕನ್ನಡಿಗ ಮತ್ತು ಇತರ ಭಾಷೆಗಳಾದ ತುಳು,ಕೊಂಕಣಿ, ಹಾಗೂ ಕೊಡವ ವಿದ್ಯಾರ್ಥಿಗಳಿಗಾಗಿ ಪ್ರವೇಶವು ದೊರೆಯುತ್ತದೆ.
* ಉಳಿದ ವರ್ಗದವರಿಗಾಗಿ ಸರ್ವೋಚ್ಛ ನ್ಯಾಯಾಲಯ ಹಾಗೂ ಮುಂಬೈ ಉಚ್ಛನ್ಯಾಯಾಲಯದ ನಿರ್ಣಯ ಅಕ್ಟೋಬರ್  2011ರ ಪ್ರಕಾರ ನೀಡಲಾಗುವುದು.