ದೃಷ್ಟಿ ಮತ್ತು ಕಾರ್ಯ‍

ದೃಷ್ಟಿ (ನೋಟ)

ಎನ್.ಕೆ.ಇ.ಎಸ್.ನ ದೃಷ್ಟಿ(ನೋಟ)ಯು...

ರಚನಾತ್ಮಕ ಕಲಿಕೆಯ ವ್ಯವಸ್ಥೆಯನ್ನು ಮತ್ತು ಅದಕ್ಕೆ ಸರಿ ಹೊಂದುವ ಶೈಕ್ಷಣಿಕ ಪರಿಸ್ಥಿತಿಯನ್ನು ಒದಗಿಸುವ ಮೂಲಕ ಬದಲಾಗುತ್ತಿರುವ ಸಮಾಜದ ಆರ್ಥಿ‍ಕ ಸವಾಲುಗಳನ್ನು ಪೂರೈಸಲು ಮೂಲಭೂತ ಮಾನವ ಮೌಲ್ಯಗಳನ್ನು ಉಪದೇಶಿಸಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದು.

ಕಾರ್ಯ:

ಎನ್.ಕೆ.ಇ.ಎಸ್.ನ ಕಾರ್ಯವು...

ಶಿಕ್ಷಣದಿಂದ ಸಬಲೀಕರಣ