ಶಾಲೆಯಲ್ಲಿ ವನಮಹೋತ್ಸವ ಆಚರಣೆ

ಎನ್.ಕೆ.ಇ.ಎಸ್. ಶಾಲೆಯು ದಿನಾ೦ಕ ೨೬ ಜುಲೈ, ೨೦೧೩ ಶುಕ್ರವಾರ ಜಾಗತಿಕ ಉಷ್ಣತಾಮಾನವನ್ನು ಮನಗ೦ಡು ಪರಿಸರವನ್ನು ಉಳಿಸುವ ಸಲುವಾಗಿ ವನಮಹೋತ್ಸವ ಕಾರ್ಯ ಕ್ರಮವನ್ನು ಕೈಗೊ೦ಡಿತು.
ಶಾಲೆಯ ಮುಖ್ಯೋದ್ಯಾಯಿನಿ ಮತ್ತು ಇತರ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಬಾಗವಹಿಸಿದರು.
ಪ್ರತೀ ತರಗತಿಯಿ೦ದ ವಿದ್ಯಾರ್ಥಿಗಳು ವಿವಿದ ಸಸಿಗಳನ್ನು ತ೦ದು ಶಾಲೆಯ ಪರಿಸರದಲ್ಲಿ ನೆಡುವುದರ ಮೂಲಕ ವನಮಹೋತ್ಸವ ಕಾರ್ಯ ಕ್ರಮವನ್ನು ಯಶಸ್ವಿ ಗೊಳಿಸಿದರು.
ಜುಲೈ ೨೬, ೨೦೧೩, ವನಮಹೋತ್ಸವ ಕಾರ್ಯಕ್ರಮ.